ರಶ್ಮಿಕ ಮಂದಣ್ಣ ಪೊಗರು ಚಿತ್ರ ಬಿಡುಗಡೆಯಾಗಿದೆ ನೋಡಿ ಎಂದು ಒಂದು ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಇದರಿಂದ ಬೇಸರಗೊಂಡ ಅಭಿಮಾನಿಗಳು ಈಕೆಗೆ ಕನ್ನಡ ಚಿತ್ರಗಳು ಅಂದರೆ ಈಕೆಗೆ ಅಸಡ್ಡೆ ಅಹಂಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
Rashmika Mandana has not even shared a single photo of the pogaru movie on social media urging the audience to watch. Indignant fans have expressed outrage for her disdainful act by claiming that she is indifferent to Kannada films.